Microsoft Windows Live Writer ನಿಂದ ನಾವೀಗ Bloggerಗೆ ಬರದೆಯೆ ಬರೆಯಬಹುದು. ನನಗೆ ಇದರ ಬಗ್ಗೆ ಗೊತ್ತಾಗಿದ್ದು ಇವತ್ತಷ್ಟೆ. ಇದು ನಾವೆಲ್ಲಾ ಒಗ್ಗಿಹೋಗಿರೋ Wordಥರಾನೇ ಇದೆ. ಚಿತ್ರಗಳನ್ನ ಚೆನ್ನಾಗಿ ತೂರಿಸಬಹುದು.
ಇಲ್ಲಿಂದ ಇಳಿಸಿ ನಿಮ್ಮ ಕಂಪ್ಯೂಟರ್‍ನಲ್ಲಿ ಹಾಕಿ. ಮೊದಲು ನೀವು ನಿಮ್ಮ Bloggerನ ವಿವರ ಭರ್ತಿ ಮಾಡಿ. ಆಮೇಲೆ ಬರೆಯೋದು ತುಂಬಾ ಸುಲಭ.
ನಿಮ್ಮ Bloggerನ ವಿನ್ಯಾಸವನ್ನು Writer ಬದಲಿಸಲ್ಲ. ಅದೇವಿನ್ಯಾಸದಲ್ಲಿ ನಿಮಗೆ previewಕೂಡ ತೋರಿಸತ್ತೆ.
1 comment:
"information is wealth"...
Thanks
Post a Comment