Friday, January 19, 2007

Better use of barricades!

ಕಳೆದ ಮಂಗಳವಾರ St. Marks Roadನಲ್ಲಿ ಊಟ ಮುಗಿಸಿ ವಾಪಸ್ officeಗೆ ಹೋಗುವಾಗ ಒಂದು ಒಳ್ಳೆ ದೃಶ್ಯ ನೊಡಿದೆ! ನಾನು ಮತ್ತು ನನ್ನ ಸಹೋದ್ಯೊಗಿ ತುಂಬಾ ಚಕಿತರಾದ್ವಿ. ಆದ್ರೂ curiosಆಗಿ ಅದರ photo ತಗೊಂಡ್ವಿ. ಆಗ ನನ್ನಹತ್ರ ಇದ್ದ camera ಅಂದ್ರೆ ನನ್ನ mobileದು ಮಾತ್ರ. ನೋಡಿ ಹೇಗಿದೆ ಅಂತ. ನಿಮಗೇನದರೂ ಇಂಥ ಸುಲಭ ಉಪಯೋಗದ ಉಪಾಯ ಹೊಳೆದಿತ್ತ?? :)



ನಮ್ಮ ಜನಕ್ಕೆ ಸ್ವಲ್ಪ ಅವಕಾಶ (ಜಾಗ) ಸಿಕ್ಕಿದರೂ ಅದನ್ನ ಚೆನ್ನಾಗಿ ಉಪಯೋಗಿಸಿಕೊಳ್ಳೂಉತ್ತಾರೆ ಅನ್ನೊದಕ್ಕೆ ಇದೊಂದು ಉದಾಹರಣೆ. ಇಲ್ಲಿ barricades ಹಾಕಿದ್ದು ವಾಹನ ಸಂಚಾರ ಸುಗಮವಾಗ್ಲಿ ಅಂತ. ಆದ್ರೆ ಅದರ ಉಪಯೋಗ ಇನ್ನೂ ಸ್ವಲ್ಪ ಜಾಸ್ತಿನೆ ಅಯ್ತು ಇಲ್ಲಿ. ಆದ್ರೂ ಇಂಥ ಮುಖ್ಯ ರಸ್ತೆಲಿ ಹೀಗೆ ಮಾಡೊಕೆ ಅವಕಾಶ ಕೊಟ್ಟಿದ್ದು ಯಾರು? ಎಲ್ಲಾವುದಕ್ಕೂ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ' ಅನ್ನೊ ನಮ್ಮ ಭಾರತೀಯ ಬುದ್ಧಿನೆ?

2 comments:

Pradeep said...

BMP yavarige barricades shortage adaga ...evarannu karedu kulisabahdu.

E dhrushya asyaspadavadaru idaralli ..badajanara avashyakthe matthu polisarige karthavyada anavashyakthe kanutthade.


Sree, nimma samaya pragne chennagide.

ಶ್ರೀ said...

ಧನ್ಯವಾದಗಳು ಪ್ರದೀಪ್,
ನಾನು ಕೇವಲ ಒಂದು ಕೋಣದಲ್ಲಿಯಷ್ಟೆ ನೋಡಿದ್ದೆ ಅನ್ನಿಸ್ತಿದೆ. ಅದರಲ್ಲಿ ಬಡವರ ಅವಶ್ಯಕತೆಬಗ್ಗೆ ಯೋಚಿಸಿರಲಿಲ್ಲ. ಅದೂ ನಿಜ. ಆದರೆ, ಇಂಥವರಿಗೆ ನಮ್ಮ ಸರ್ಕಾರ ಕೊಡುವ ಸವಲತ್ತುಗಳನ್ನ ಇವರುಗಳು ಮಾರಿಕೊಳ್ಳುತ್ತಾರೆ ಅನ್ನೋ ಆಪಾದನೆ ಇದ್ಯಲ್ಲ ಸರ್?

-- ಶ್ರೀ